Wednesday, September 24, 2014
Thursday, September 18, 2014
BJP building martyrs' memorial in Karnataka
The BJP's youth wing is building a martyrs' memorial at Gorata, 65 km from here in northern Karnataka, as a tribute to about 200 freedom fighters who were massacred by Nizam soldiers (Razakars) in the village in 1948 when it was part of the erstwhile Hyderabad state.
The BJP's Yuva Morcha (youth wing) is also constructing a statute and a building in the sleepy hamlet in memory of Sardar Vallabhai Patel, who was instrumental in liberating the Hyderabad state from Nizam's suzerainty.
A spot in Gorata is also known as the 'Jallianwala Bagh of Karnataka' after the massacre, as many women and children were also killed for demanding merger of the state's northern districts, which was part of the Nizam kingdom, with the Indian state a year after independence.
"The historical memorial is being built in recognition of the supreme sacrifice of the freedom fighters of this village and will be an inspiration for the country's youth about the martyrs who laid down their lives to free India from the British rule," BJP's national president Amit Shah said after the ground-breaking ceremony for the three structures at Gorata, about 790 km from Bangalore.
About 2.7 lakh members of the party's youth wing have pledged to contribute Rs.10 each to meet the cost of the memorial and the building at the historic spot in the village.
Recalling that about 300 other princely states merged with the Indian state soon after independence, Shah said some feudal states like Nizam's Hyderabad, which included parts of Telangana, Karnataka and Maharashtra could attain freedom only 13 months after the country was liberated from the British in August 1947 due to the courage and leadership of Sardar Patel.
"Sardar Patel ensured that India remained a single entity and not in bits and pieces the colonial rulers had conspired to leave behind," Shah said on the occasion in the presence of the party's state leaders and hundreds of the village folks.
Sep 17 is also celebrated as the 'Hyderabad-Karnataka Liberation Day' every year to mark the Indian Army's entry into the erstwhile Hyderabad state and the eventual overthrow of the Nizam ruler.
According to old-timers, Gorata was also known as the cradle of Hindustani music and for its rich cultural heritage.
Located on the border of Karnataka-Maharashtra, the village was part of the Nizam's kingdom along with Bidar, Gulbarga, Yadgir, Raichur and Koppal districts in the northern region of this state.
Leading the uprising against the Nizam, the martyrs sung "Vande Mataram" verse, which annoyed the king and ordered his troops to shoot them when they refused to disperse from the spot May 9-10, 1948.
The Razakars also looted the people and destroyed hundreds of homes in the village.
ಇತಿಹಾಸ ತಿಳಿಸಲು ಸ್ಮಾರಕ
ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿ ಸ್ಥಾಪನೆಗೆ ಅಮಿತ್ ಷಾ ಅಡಿಗಲ್ಲು
ಬಸವಕಲ್ಯಾಣ ತಾಲ್ಲೂಕು ಗೋರ್ಟಾದಲ್ಲಿ ನಡೆದ ಹುತಾತ್ಮರ ಸ್ಮಾರಕ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಗೋರ್ಟಾದಲ್ಲಿ ನಡೆದ ಸಮಾರಂಭದಲ್ಲಿ ಸೇರಿದ್ದ ಬೃಹತ್ ಜನಸಮೂಹ
ಬೀದರ್: ‘ಹೈದರಾಬಾದ್– ಕರ್ನಾಟಕ ಭಾಗದಲ್ಲಿ ನಿಜಾಮರ ಆಡಳಿತದಿಂದ ವಿಮೋಚನೆಗೆ ನಡೆದ ಹೋರಾಟದಲ್ಲಿ ಹುತಾತ್ಮರಾದವರ ನೆನಪಿಗೆ ಬಸವಕಲ್ಯಾಣ ತಾಲ್ಲೂಕು ಗೋರ್ಟಾ ಗ್ರಾಮದಲ್ಲಿ ಸ್ಮಾರಕ ನಿರ್ಮಿಸುವುದು, ಹುತಾತ್ಮರಿಗೆ ಸಲ್ಲಿಸುವ ಶ್ರದ್ಧಾಂಜಲಿಯಷ್ಟೇ ಅಲ್ಲ; ಯುವ ಮತ್ತು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಿಕೊಡುವ ಪ್ರಯತ್ನ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರತಿಪಾದಿಸಿದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವಾದ ಬುಧವಾರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಹುತಾತ್ಮರ ಸ್ಮಾರಕ ನಿರ್ಮಾಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ತಳ್ಳಿಹಾಕಿದರು.
ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ದಕ್ಷಿಣದ ಜಲಿಯನವಾಲಾಬಾಗ್ ಘಟನೆ ಎಂದೂ ಬಿಂಬಿಸಲಾಗುತ್ತದೆ. ಇಂಥ ಸ್ಥಳದಲ್ಲಿ ಹುತಾತ್ಮರ ಸ್ಮಾರಕವನ್ನು ಕಾರ್ಯಕರ್ತರಿಂದಲೇ ದೇಣಿಗೆ ಸಂಗ್ರಹಿಸಿ ನಿರ್ಮಿಸಲು ಯುವ ಮೋರ್ಚಾ ಮುಂದಾಗಿರುವುದು ಸ್ತುತ್ಯಾರ್ಹ ಎಂದು ಶ್ಲಾಘಿಸಿದರು.
ಸೆ. 17ರಂದು ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನವಷ್ಟೇ ಅಲ್ಲ; ಪ್ರಧಾನಿ ನರೇಂದ್ರ ಮೋದಿ ಜನ್ಮದಿನವೂ ಹೌದು. ಮುಂದಿನ ವರ್ಷ ಇದೇ ದಿನ ಸ್ಮಾರಕ ಹಾಗೂ ಪಟೇಲ್ ಅವರ ಪುತ್ಥಳಿಯನ್ನು ಮೋದಿ ಅನಾವರಣ ಮಾಡುವಂತೆ ಆಗಲಿ ಎಂದು ಆಶಿಸಿದರು.
ಇತಿಹಾಸ ಮೆಲುಕು ಹಾಕಿದ ಅವರು, ಹೈದರಾಬಾದ್ ಒಳಗೊಂಡು 350 ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಮಹತ್ವದ ಕಾರ್ಯವನ್ನು ಸರ್ದಾರ ವಲ್ಲಭಭಾಯಿ ಪಟೇಲ್ ಮಾಡಿದ್ದಾರೆ. ಕಾಶ್ಮೀರ ವಿಷಯದಲ್ಲಿಯೂ ಜವಾಹರಲಾಲ್ ನೆಹರೂ ಬದಲಿಗೆ ಪಟೇಲ್ ಅವರೇ ತೀರ್ಮಾನ ಕೈಗೊಂಡಿದ್ದರೆ ಇಂದು ಆ ಸಮಸ್ಯೆಯೇ ಇರುತ್ತಿರಲಿಲ್ಲ ಎಂದರು.
‘ಗಾಂಧೀಜಿಯವರ ಅನುಯಾಯಿ ಆಗಿದ್ದ ಪಟೇಲ್‌ರು ದಿಟ್ಟ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಹೊಂದಿದ್ದರು. ನಿಷ್ಕಳಂಕ ರಾಜಕಾರಣಿಯೂ ಆಗಿದ್ದರು. ಅವರು ಮೃತಪಟ್ಟಾಗ ಅವರ ಖಾತೆಯಲ್ಲಿ ಕೇವಲ ₨ 150 ಇತ್ತು. ಕುಟುಂಬ ರಾಜಕಾರಣಕ್ಕೂ ಆಸ್ಪದ ಕೊಡಲಿಲ್ಲ. ನಿಜಾಮರ ಆಡಳಿತದ ಪರ ಇದ್ದ ರಜಾಕಾರರ ವಿರುದ್ಧ ಹೋರಾಡಿ ಗೋರ್ಟಾ ಗ್ರಾಮದಲ್ಲಿ ಅನೇಕರು ಹುತಾತ್ಮರಾದರು. ಈ ಭಾಗದಲ್ಲಿ ಕೋಮು ದಳ್ಳುರಿ ಭುಗಿಲೆದ್ದಿತ್ತು. ಪಟೇಲ್ ಅಂಥ ಪರಿಸ್ಥಿತಿಯನ್ನು ನಿಯಂತ್ರಿಸಿ ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು’ ಎಂದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಜಿ.ಎಂ.ಸಿದ್ದೇಶ್ವರ, ಸಂಸದ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್ ಠಾಕೂರ್, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಮುನಿರಾಜುಗೌಡ, ಸಂಸದರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಇತರರು ಇದ್ದರು.
ಗೋರ್ಟಾ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆ ಕಾರ್ಯವನ್ನು ಬಿಜೆಪಿ ಯುವ ಮೋರ್ಚಾ ಕೈಗೆತ್ತಿಕೊಂಡಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಉದ್ಘಾಟಿಸುವ ಗುರಿಯನ್ನು ಹೊಂದಿದೆ.
source:http://www.prajavani.net/article/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8-%E0%B2%A4%E0%B2%BF%E0%B2%B3%E0%B2%BF%E0%B2%B8%E0%B2%B2%E0%B3%81-%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95
ಬರಪೀಡಿತ ಜಿಲ್ಲೆ ಪ್ರಸ್ತಾವ: ಸಚಿವೆ ಉಮಾಶ್ರೀ
ಜಿಲ್ಲೆಯ ಎಲ್ಲೆಡೆ ಸಂಭ್ರಮದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಬರಪೀಡಿತ ಜಿಲ್ಲೆ ಪ್ರಸ್ತಾವ: ಸಚಿವೆ ಉಮಾಶ್ರೀ
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಬೀದರ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಗೌರವ ವಂದನೆ ಸ್ವೀಕರಿಸಿದರು
ಬೀದರ್: ‘ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ತಿಳಿಸಿದರು. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಬುಧವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು.
ಜಿಲ್ಲೆಗೆ ಈ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದೆ. ಆಗಸ್ಟ್ ಎರಡನೇ ವಾರದವರೆಗೂ ಸತತ ಮೂರರಿಂದ 8 ವಾರಗಳ ಕಾಲ ಮಳೆ ಕೊರತೆ ಉಂಟಾಗಿದೆ. ಜೂನ್ ತಿಂಗಳು ಶೇ 57 ಮತ್ತು ಜುಲೈ ತಿಂಗಳಲ್ಲಿ ಶೇ 40 ರಷ್ಟು ಕಡಿಮೆ ಮಳೆಯಾಗಿದೆ ಎಂದು ಹೇಳಿದರು.
ಮಳೆ ಕೊರತೆ ಕಾರಣ ಉದ್ದು, ಹೆಸರು, ಸೋಯಾ ಅವರೆ, ತೊಗರಿ ಮತ್ತಿತರರ ಬೆಳೆಗಳು ನಷ್ಟವಾಗಿವೆ. ಆಗಸ್ಟ್ ತಿಂಗಳು ಬಸವಕಲ್ಯಾಣ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಅಂದರೆ 336.6 ಮಿ.ಮೀ. ಮಳೆ ಆಗಿದ್ದು, ಕೆರೆಕಟ್ಟೆಗಳು ಒಡೆದಿವೆ. ಪ್ರವಾಹದಿಂದಾಗಿ 54 ಗ್ರಾಮಗಳಲ್ಲಿ 3,954 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟಕ್ಕೀಡಾಗಿದೆ. ಸುಮಾರು ₨ 21.04 ಕೋಟಿ ಬೆಳೆ ಹಾನಿ ಆಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಅಡಿಯಲ್ಲಿ ಆರು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಬೀದರ್ ಕೂಡ ಸೇರಿದೆ. ಯೋಜನೆಯಡಿ 2013–-14ನೇ ಸಾಲಿನಲ್ಲಿ ಜಿಲ್ಲೆಗೆ ₨ 22.75 ಕೋಟಿ ನಿಗದಿಪಡಿಸಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಕ್ರಿಯಾ ಯೋಜನೆಯಲ್ಲಿ ಜಿಲ್ಲೆಗೆ ₨ 15.26 ಕೋಟಿ ನಿಗದಿಪಡಿಸಿದ್ದು, ಈಗಾಗಲೇ ₨ 14.90 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 371(ಜೆ) ಮೀಸಲಾತಿ ಪ್ರಮಾಣ ಪತ್ರ ಕೋರಿ 26,090 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 26,013 ಜನರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ. ಜಿಲ್ಲಾಡಳಿತದಿಂದ 279 ಅಭ್ಯರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಪರೀಕ್ಷೆ ನಡೆಸಲಾಗಿದ್ದು, 51 ಜನರಿಗೆ ವಸತಿ ಸಹಿತ ಉಚಿತ ತರಬೇತಿ ನೀಡಲಾಗಿದೆ. 432 ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಸೇತುಬಂಧ ಕಾರ್ಯಕ್ರಮ ನಡೆಸಲಾಗಿದೆ ಎಂದು ವಿವರಿಸಿದರು.
ಮಾಜಿ ಸಚಿವ ಭೀಮಣ್ಣ ಖಂಡ್ರೆ, ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ನಗರಸಭೆ ಅಧ್ಯಕ್ಷೆ ಫಾತಿಮಾ ಅನ್ವರ್ ಅಲಿ, ಉಪ ವಿಭಾಗಾಧಿಕಾರಿ ಆರತಿ ಆನಂದ, ಐಎಎಸ್ ಅಧಿಕಾರಿ ಡಾ.ಕೆ.ರಾಜೇಂದ್ರಕುಮಾರ ಇದ್ದರು.
ಭಾಲ್ಕಿ ವರದಿ
ಅಖಂಡ ಭಾರತದ ವಿಮೋಚನೆಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಹೈ.ಕ. ವಿಮೋಚನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಸ್ವಾತಂತ್ರ್ಯ ಪಡೆದರೂ ಹೈದ್ರಾಬಾದ್ ಕರ್ನಾಟಕ ಪ್ರದೇಶ ಸುಮಾರು 13 ತಿಂಗಳವರೆಗೆ ನಿಜಾಮನ ಅಡಳಿತದಲ್ಲೇ ಉಳಿದಿತ್ತು. ಇಲ್ಲಿನ ಜನರು ಸಾಕಷ್ಟು ನೋವು, ಕೌರ್ಯ ಅನುಭವಿಸುವಂತಾಗಿತ್ತು. ಅದರಿಂದ ಮುಕ್ತಗೊಳಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ಸದಾ ಸ್ಮರಣೀಯರು ಎಂದು ಖಂಡ್ರೆ ಹೇಳಿದರು.
ಸಾನಿಧ್ಯ ವಹಿಸಿದ್ದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಹಸ್ರಾರು ಜನರ ಹೋರಾಟದ ಫಲವಾಗಿ ದೊರಕಿರುವ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಉಪನ್ಯಾಸಕ ಅಶೋಕ ಮೈನಳ್ಳೆ ವಿಶೇಷ ಉಪನ್ಯಾಸ ಮಂಡಿಸಿದರು. ತಾ.ಪಂ ಅಧ್ಯಕ್ಷ ಶಿವಕುಮಾರ ಬಾಳೂರ, ಪುರಸಭೆ ಅಧ್ಯಕ್ಷ ವಿಶ್ವನಾಥ ಮೋರೆ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ರಾಮರಾವ ಕುಲಕರ್ಣಿ, ಎಪಿಎಂಸಿ ಅಧ್ಯಕ್ಷ ಅಶೋಕ ಪಾಟೀಲ ಮುಂತಾದವರು ಇದ್ದರು. ತಹಸೀಲ್ದಾರ ರಮೇಶ ಪೆದ್ದೆ ಸ್ವಾಗತಿಸಿದರು. ಗಣಪತರಾವ ಕಲ್ಲೂರೆ ವಂದಿಸಿದರು.
Source:http://www.prajavani.net/article/%E0%B2%AC%E0%B2%B0%E0%B2%AA%E0%B3%80%E0%B2%A1%E0%B2%BF%E0%B2%A4-%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86-%E0%B2%AA%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%BE%E0%B2%B5-%E0%B2%B8%E0%B2%9A%E0%B2%BF%E0%B2%B5%E0%B3%86-%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B3%80
Monday, September 15, 2014
ಬೀದರ್ ಉದ್ಘಾಟನೆ ಆದರೂ ಮಳಿಗೆ ಹಂಚಿಕೆ ವಿಳಂಬ
ಹಲವು ತಿಂಗಳಿಂದ ನನೆಗುದಿಗೆ ಬಿದ್ದಿದ್ದ, ಗಣೇಶನ ಹಬ್ಬದ ದಿನ ಉದ್ಘಾಟನೆಗೊಂಡ ನಗರದ ಹಳ್ಳದಕೇರಿಯಲ್ಲಿರುವ ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ಈಗ ಮಳಿಗೆ ಹಂಚಿಕೆ ಪ್ರಕ್ರಿಯೆ ನನೆಗುದಿಯಲ್ಲಿದೆ. ಪ್ರಾಂಗಣ ಉದ್ಘಾಟನೆಗೊಂಡರೂ ಇನ್ನೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯೇ ಆರಂಭವಾಗಿಲ್ಲ.
ಪ್ರಸ್ತುತ ನಗರದ ಕೇಂದ್ರ ಭಾಗದಲ್ಲಿರುವ ತರಕಾರಿ ಮತ್ತು ಹಣ್ಣು ಸಗಟು ವ್ಯಾಪಾರ ಚಟುವಟಿಕೆಗಳನ್ನು ಹೈದರಾಬಾದ್ ರಸ್ತೆಯ ಈ ನೂತನ ಮಳಿಗೆಗಳ ಸಂಕೀರ್ಣಕ್ಕೆ ಸ್ಥಳಾಂತರ ಮಾಡುವುದರಿಂದ ಆ ಭಾಗದ ಅಭಿವೃದ್ಧಿಗೂ ಒತ್ತು ಸಿಗಲಿದೆ ಎಂಬುದು ಈಗಿನ ನಿರೀಕ್ಷೆ.
ಆದರೆ, ಈಗ ಇದರ ಜೊತೆಗೆ ಅದ್ದೂರಿಯಾಗಿ ಉದ್ಘಾಟನೆಯಾದ ಬಳಿಕ ನಂತರದ ಪ್ರಕ್ರಿಯೆಗಳು ಜರುಗಲಿವೆ ತ್ವರಿತಗತಿಯಲ್ಲಿ ಎಂಬ ನಿರೀಕ್ಷೆಯು ಹುಸಿಯಾಗಿದೆ. ಖಾಲಿ ಮಳಿಗೆಗಳು, ಕಾವಲು ರಹಿತವಾಗಿ ಅನಾಥವಾಗಿರುವ ಸಂಕೀರ್ಣ, ಆವರಣದಲ್ಲಿ ಅಭಿವೃದ್ಧಿ ಕಾಣಬೇಕಾಗಿರುವ ರಸ್ತೆಗಳ ಕಾಮಗಾರಿ.
ಮಳಿಗೆಗಳ ಆವರಣಕ್ಕೆ ಈಗ ಹೋದರೆ ಕಾಣಸಿಗುವ ಚಿತ್ರಣ ಇದು. ಈ ಕುರಿತು, ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಗುನ್ನಳ್ಳಿ ಅವರನ್ನು ಸಂಪರ್ಕಿಸಿದರೆ, ‘ಎಪಿಎಂಸಿ ಹಿರಿಯ ಅಧಿಕಾರಿಗಳ ಅಲಭ್ಯತೆಯಿಂದ ವಿಳಂಬವಾಗಿದೆ’ ಎನ್ನುತ್ತಾರೆ.
‘ಮಳಿಗೆ ಹಂಚಿಕೆಗಾಗಿ ಇನ್ನು ಅರ್ಜಿಯನ್ನು ಆಹ್ವಾನಿಸಿಲ್ಲ. ಈ ಪ್ರಕ್ರಿಯೆ ಆರಂಭಿಸಲು ಅನುಮೋದನೆ ಪಡೆಯಬೇಕಿದ್ದು, ಅದನ್ನು ಸಿದ್ಧಪಡಿಸಲಾಗಿದೆ. ಒಂದೆರಡು ದಿನದಲ್ಲಿ ಕಳುಹಿಸಲಿದ್ದು, ಸಮ್ಮತಿ ದೊರೆತ ಕೂಡಲೇ ಟೆಂಡರ್ ಆಹ್ವಾನಿಸಲಾಗುವುದು’ ಎನ್ನುತ್ತಾರೆ.
ಮೊದಲಿನ ಯೋಜನೆಯಂತೆ ಉದ್ಘಾಟನೆ ಜೊತೆಗೆ ಈ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶವಿತ್ತು. ಆದರೆ, ನಿರ್ದೇಶಕರ ಅಲಭ್ಯತೆ, ರಜೆ ಇತ್ಯಾದಿ ಕಾರಣಗಳಿಂದ ಆಗಿಲ್ಲ. ಬಹುತೇಕ ಇನ್ನು ಒಂದು ತಿಂಗಳಲ್ಲಿ ಮಳಿಗೆ ಹಂಚಿಕೆ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಪ್ರತಿಕ್ರಿಯಿಸಿದರು.
ಈಗಾಗಲೇ ಪ್ರಕಟಿಸಿರುವಂತೆ ಇಲ್ಲಿ ಒಟ್ಟು 38 ಮಳಿಗೆಗಳಿದ್ದು, ಈ ಪೈಕಿ ಹಾಪ್‌ಕಾಮ್ಸ್‌ಗೆ ನೀಡುವ ಒಂದು ಮಳಿಗೆ ಸೇರಿದಂತೆ 8 ಮಳಿಗೆಗಳು ಹಣ್ಣುಗಳ ಮಾರಾಟ ಮತ್ತು ಉಳಿದ 30 ಮಳಿಗೆಗಳು ತರಕಾರಿಗಳ ಮಾರಾಟಕ್ಕೆ ನಿಗದಿ ಪಡಿಸಲಾಗಿದೆ.
ಅಲ್ಲದೆ, ಈ ಆವರಣದಲ್ಲಿ ವಾಹನಗಳ ನಿಲುಗಡೆ ಸ್ಥಳ, ಆಡಳಿತ ಮಂಡಳಿ ಕಚೇರಿ, ಸಿಮೆಂಟ್ ಕಾಂಕ್ರಿಟ್ ರಸ್ತೆ, ಕ್ಯಾಂಟಿನ್ ಮತ್ತಿತರ ಸೌಕರ್ಯಗಳನ್ನು ಒದಗಿಸಲಾಗಿದೆ. ಸುಮಾರು ರೂ. 4 ಕೋಟಿ ವೆಚ್ಚದಲ್ಲಿ ಎಂಪಿಎಂಸಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣವಾಗಿದ್ದು, ರಸ್ತೆ ಅಭಿವೃದ್ಧಿ ಸೇರಿ ಕೆಲಕೆಲಸಗಳುಬಾಕಿ ಉಳಿದಿವೆ.
ಹಾಲಿ ವಹಿವಾಟಿನಲ್ಲಿ ತೊಡಗಿರುವ ಹಿರಿಯ ವ್ಯಾಪಾರಿಗಳಿಗೆ ಆದ್ಯತೆ ನೀಡಲಾಗುವುದು. ಆದರೆ, ನಿಯಮಾನುಸಾರ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಆಗಲಿದೆ. ಕೆಲ ವ್ಯಾಪಾರಿಗಳು ಈಗಾಗಲೇ ತಮ್ಮನ್ನು ಸಂಪರ್ಕಿಸಿದ್ದು, ವಹಿವಾಟು ಸ್ಥಳಾಂತರಿಸಲು ಉತ್ಸುಕತೆ ತೋರಿದ್ದಾರೆ ಎಂದರು.
ಶೀಥಲಿಕರಣ ಸೌಲಭ್ಯ, ಬಾಕಿ ಉಳಿದಿರುವ ಕಾಮಗಾರಿ ನಡೆಸುವ ಜೊತೆಗೆ, ಈಗ ಆಗಿರುವ ನಿರ್ಮಾಣದ ಸುಸ್ಥಿತಿ ಉಳಿಸಿಕೊಳ್ಳಲು ಆದಷ್ಟು ಶೀಘ್ರ ಮಳಿಗೆ ಹಂಚಿಕೆ ಪ್ರಕ್ರಿಯೆ, ಸ್ಥಳಾಂತರಕ್ಕೆ ಒತ್ತು ನೀಡಬೇಕಾಗಿದೆ. ಇಲ್ಲವಾದಲ್ಲಿ, ವಿನಿಯೋಗಿಸಿದ ಮೊತ್ತ ಪೋಲಾಗುವ ಸಾಧ್ಯತೆಯೂ ಇದೆ. ಈಗಾಗಲೇ ಮಳಿಗೆಗಳಿಗೆ ಅಳವಡಿಸಿರುವ ವಿದ್ಯುತ್ ಮೀಟರ್‌ಗಳ ಬಾಗಿಲು ತೆರೆದು ಕೊಂಡಂತೆ ಇದ್ದು, ಪಾರದರ್ಶಕ ಕವರ್‌ಗಳು ಕಳೆದು ಬೀಳುವಂತಿವೆ. ಕಾವಲುಗಾರರು ಇಲ್ಲದ ಕಾರಣ ಯಾರೂ ಪ್ರವೇಶಿಸಬಹುದು ಎಂಬ ಸ್ಥಿತಿ ಇದೆ. ಎಪಿಎಂಸಿ ಆಡಳಿತ ಮಂಡಳಿ ಈ ಅಂಶಗಳನ್ನು ಗಮನಿಸಬೇಕಾಗಿದೆ.
‘ಶೀಘ್ರವೇ ಹಂಚಿಕೆ ಪ್ರಕ್ರಿಯೆಗೆ ಚಾಲನೆ’
‘ಮಳಿಗೆ ಹಂಚಿಕೆಗೆ ಇನ್ನು ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ. ಇದಕ್ಕಾಗಿ ಎಂಪಿಎಂಸಿ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಬೇಕಿದ್ದು, ಪ್ರಸ್ತಾಪ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಬಹುಶಃ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣವಾಗಬಹುದು’
–ವೀರೇಂದ್ರ ಪಾಟೀಲ್ ಗುನ್ನಳ್ಳಿ,
ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
Source:http://www.prajavani.net/article/%E0%B2%89%E0%B2%A6%E0%B3%8D%E0%B2%98%E0%B2%BE%E0%B2%9F%E0%B2%A8%E0%B3%86-%E0%B2%86%E0%B2%A6%E0%B2%B0%E0%B3%82-%E0%B2%AE%E0%B2%B3%E0%B2%BF%E0%B2%97%E0%B3%86-%E0%B2%B9%E0%B2%82%E0%B2%9A%E0%B2%BF%E0%B2%95%E0%B3%86-%E0%B2%B5%E0%B2%BF%E0%B2%B3%E0%B2%82%E0%B2%AC
ಪ್ರಸ್ತುತ ನಗರದ ಕೇಂದ್ರ ಭಾಗದಲ್ಲಿರುವ ತರಕಾರಿ ಮತ್ತು ಹಣ್ಣು ಸಗಟು ವ್ಯಾಪಾರ ಚಟುವಟಿಕೆಗಳನ್ನು ಹೈದರಾಬಾದ್ ರಸ್ತೆಯ ಈ ನೂತನ ಮಳಿಗೆಗಳ ಸಂಕೀರ್ಣಕ್ಕೆ ಸ್ಥಳಾಂತರ ಮಾಡುವುದರಿಂದ ಆ ಭಾಗದ ಅಭಿವೃದ್ಧಿಗೂ ಒತ್ತು ಸಿಗಲಿದೆ ಎಂಬುದು ಈಗಿನ ನಿರೀಕ್ಷೆ.
ಆದರೆ, ಈಗ ಇದರ ಜೊತೆಗೆ ಅದ್ದೂರಿಯಾಗಿ ಉದ್ಘಾಟನೆಯಾದ ಬಳಿಕ ನಂತರದ ಪ್ರಕ್ರಿಯೆಗಳು ಜರುಗಲಿವೆ ತ್ವರಿತಗತಿಯಲ್ಲಿ ಎಂಬ ನಿರೀಕ್ಷೆಯು ಹುಸಿಯಾಗಿದೆ. ಖಾಲಿ ಮಳಿಗೆಗಳು, ಕಾವಲು ರಹಿತವಾಗಿ ಅನಾಥವಾಗಿರುವ ಸಂಕೀರ್ಣ, ಆವರಣದಲ್ಲಿ ಅಭಿವೃದ್ಧಿ ಕಾಣಬೇಕಾಗಿರುವ ರಸ್ತೆಗಳ ಕಾಮಗಾರಿ.
ಮಳಿಗೆಗಳ ಆವರಣಕ್ಕೆ ಈಗ ಹೋದರೆ ಕಾಣಸಿಗುವ ಚಿತ್ರಣ ಇದು. ಈ ಕುರಿತು, ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಗುನ್ನಳ್ಳಿ ಅವರನ್ನು ಸಂಪರ್ಕಿಸಿದರೆ, ‘ಎಪಿಎಂಸಿ ಹಿರಿಯ ಅಧಿಕಾರಿಗಳ ಅಲಭ್ಯತೆಯಿಂದ ವಿಳಂಬವಾಗಿದೆ’ ಎನ್ನುತ್ತಾರೆ.
‘ಮಳಿಗೆ ಹಂಚಿಕೆಗಾಗಿ ಇನ್ನು ಅರ್ಜಿಯನ್ನು ಆಹ್ವಾನಿಸಿಲ್ಲ. ಈ ಪ್ರಕ್ರಿಯೆ ಆರಂಭಿಸಲು ಅನುಮೋದನೆ ಪಡೆಯಬೇಕಿದ್ದು, ಅದನ್ನು ಸಿದ್ಧಪಡಿಸಲಾಗಿದೆ. ಒಂದೆರಡು ದಿನದಲ್ಲಿ ಕಳುಹಿಸಲಿದ್ದು, ಸಮ್ಮತಿ ದೊರೆತ ಕೂಡಲೇ ಟೆಂಡರ್ ಆಹ್ವಾನಿಸಲಾಗುವುದು’ ಎನ್ನುತ್ತಾರೆ.
ಮೊದಲಿನ ಯೋಜನೆಯಂತೆ ಉದ್ಘಾಟನೆ ಜೊತೆಗೆ ಈ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶವಿತ್ತು. ಆದರೆ, ನಿರ್ದೇಶಕರ ಅಲಭ್ಯತೆ, ರಜೆ ಇತ್ಯಾದಿ ಕಾರಣಗಳಿಂದ ಆಗಿಲ್ಲ. ಬಹುತೇಕ ಇನ್ನು ಒಂದು ತಿಂಗಳಲ್ಲಿ ಮಳಿಗೆ ಹಂಚಿಕೆ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಪ್ರತಿಕ್ರಿಯಿಸಿದರು.
ಈಗಾಗಲೇ ಪ್ರಕಟಿಸಿರುವಂತೆ ಇಲ್ಲಿ ಒಟ್ಟು 38 ಮಳಿಗೆಗಳಿದ್ದು, ಈ ಪೈಕಿ ಹಾಪ್‌ಕಾಮ್ಸ್‌ಗೆ ನೀಡುವ ಒಂದು ಮಳಿಗೆ ಸೇರಿದಂತೆ 8 ಮಳಿಗೆಗಳು ಹಣ್ಣುಗಳ ಮಾರಾಟ ಮತ್ತು ಉಳಿದ 30 ಮಳಿಗೆಗಳು ತರಕಾರಿಗಳ ಮಾರಾಟಕ್ಕೆ ನಿಗದಿ ಪಡಿಸಲಾಗಿದೆ.
ಅಲ್ಲದೆ, ಈ ಆವರಣದಲ್ಲಿ ವಾಹನಗಳ ನಿಲುಗಡೆ ಸ್ಥಳ, ಆಡಳಿತ ಮಂಡಳಿ ಕಚೇರಿ, ಸಿಮೆಂಟ್ ಕಾಂಕ್ರಿಟ್ ರಸ್ತೆ, ಕ್ಯಾಂಟಿನ್ ಮತ್ತಿತರ ಸೌಕರ್ಯಗಳನ್ನು ಒದಗಿಸಲಾಗಿದೆ. ಸುಮಾರು ರೂ. 4 ಕೋಟಿ ವೆಚ್ಚದಲ್ಲಿ ಎಂಪಿಎಂಸಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣವಾಗಿದ್ದು, ರಸ್ತೆ ಅಭಿವೃದ್ಧಿ ಸೇರಿ ಕೆಲಕೆಲಸಗಳುಬಾಕಿ ಉಳಿದಿವೆ.
ಹಾಲಿ ವಹಿವಾಟಿನಲ್ಲಿ ತೊಡಗಿರುವ ಹಿರಿಯ ವ್ಯಾಪಾರಿಗಳಿಗೆ ಆದ್ಯತೆ ನೀಡಲಾಗುವುದು. ಆದರೆ, ನಿಯಮಾನುಸಾರ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಆಗಲಿದೆ. ಕೆಲ ವ್ಯಾಪಾರಿಗಳು ಈಗಾಗಲೇ ತಮ್ಮನ್ನು ಸಂಪರ್ಕಿಸಿದ್ದು, ವಹಿವಾಟು ಸ್ಥಳಾಂತರಿಸಲು ಉತ್ಸುಕತೆ ತೋರಿದ್ದಾರೆ ಎಂದರು.
ಶೀಥಲಿಕರಣ ಸೌಲಭ್ಯ, ಬಾಕಿ ಉಳಿದಿರುವ ಕಾಮಗಾರಿ ನಡೆಸುವ ಜೊತೆಗೆ, ಈಗ ಆಗಿರುವ ನಿರ್ಮಾಣದ ಸುಸ್ಥಿತಿ ಉಳಿಸಿಕೊಳ್ಳಲು ಆದಷ್ಟು ಶೀಘ್ರ ಮಳಿಗೆ ಹಂಚಿಕೆ ಪ್ರಕ್ರಿಯೆ, ಸ್ಥಳಾಂತರಕ್ಕೆ ಒತ್ತು ನೀಡಬೇಕಾಗಿದೆ. ಇಲ್ಲವಾದಲ್ಲಿ, ವಿನಿಯೋಗಿಸಿದ ಮೊತ್ತ ಪೋಲಾಗುವ ಸಾಧ್ಯತೆಯೂ ಇದೆ. ಈಗಾಗಲೇ ಮಳಿಗೆಗಳಿಗೆ ಅಳವಡಿಸಿರುವ ವಿದ್ಯುತ್ ಮೀಟರ್‌ಗಳ ಬಾಗಿಲು ತೆರೆದು ಕೊಂಡಂತೆ ಇದ್ದು, ಪಾರದರ್ಶಕ ಕವರ್‌ಗಳು ಕಳೆದು ಬೀಳುವಂತಿವೆ. ಕಾವಲುಗಾರರು ಇಲ್ಲದ ಕಾರಣ ಯಾರೂ ಪ್ರವೇಶಿಸಬಹುದು ಎಂಬ ಸ್ಥಿತಿ ಇದೆ. ಎಪಿಎಂಸಿ ಆಡಳಿತ ಮಂಡಳಿ ಈ ಅಂಶಗಳನ್ನು ಗಮನಿಸಬೇಕಾಗಿದೆ.
‘ಶೀಘ್ರವೇ ಹಂಚಿಕೆ ಪ್ರಕ್ರಿಯೆಗೆ ಚಾಲನೆ’
‘ಮಳಿಗೆ ಹಂಚಿಕೆಗೆ ಇನ್ನು ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ. ಇದಕ್ಕಾಗಿ ಎಂಪಿಎಂಸಿ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಬೇಕಿದ್ದು, ಪ್ರಸ್ತಾಪ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಬಹುಶಃ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣವಾಗಬಹುದು’
–ವೀರೇಂದ್ರ ಪಾಟೀಲ್ ಗುನ್ನಳ್ಳಿ,
ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
Tuesday, September 9, 2014
Power shutdown today
Most parts of Bidar wil face a power shutdown from 10 a.m. to 6 p.m. on September 9.
Pratap Nagar, Raghavendra Colony, RTO Office, KHB Colony, Jyoti Colony, Yellaling Colony, Mahadev Nagar, Naubad, Fardin Colony, District Stadium, Jail Colony, Janawada road, J.P. Nagar, Navadgeri, Guru Nagar, Shiva Nagar, Siddartha College and other areas will be affected, according to a press release here on Monday.
source:http://www.thehindu.com/todays-paper/tp-national/tp-karnataka/power-shutdown-today/article6392637.ece
Location: BIDAR, Bidar, Karnataka, India
Bidar, Karnataka, India
Friday, September 5, 2014
Heritage cell for Bidar mooted
The district administration plans to set up a heritage cell in Bidar to follow up heritage conservation works and create awareness about monuments in the district. “A proposal is being sent to the State government to set up a cell that will have conservation archaeologists, engineers and public relations officials,” P.C. Jaffer, Deputy Commissioner, said in Bidar on Thursday.
He was speaking after a meeting with resource persons from the Indian Heritage Cities Network, consultants to the State government on heritage conservation. We will request fund support from the Hyderabad Karnataka Regional Development Board, Dr. Jaffer said.
Implementation
The cell will ensure that the Heritage Resources Management Plan is implemented along with the district master plan in a phased manner. It will also create awareness, among young people, about heritage structures in the district. For example, there are hundreds of houses that are at least two centuries old. These should be protected. We should also use them to push up our tourism potential. Such works will be taken up by the cell, Dr. Jaffer said.
Paromita Desarkar, IHCN resource person, said that the cell could have resource persons from outside in the initial years.
They can train some local resource persons. Once the local capacity building is completed, the cell can run with entirely local talent and infrastructure, she said.
She pointed out that the city had around 100 heritage structures. Of these, some are recognised and protected by the Archaeological Survey of India, and the State archaeology department.
However, a lot of them are still not listed by either of the agencies. They need to be conserved and protected, she said. She observed that it was not just important to repair or maintain heritage structures. UNESCO and other agencies have focused on adaptive reuse of heritage structures. If there are heritage houses in a street, it should be used for the heritage walks.
We should also send out the message that the local community benefits by the preservation and maintenance of heritage structures, Ms. Desarkar said.
‘The cell will create awareness about heritage structures in the district’
source:http://www.thehindu.com/todays-paper/tp-national/tp-karnataka/heritage-cell-for-bidar-mooted/article6381821.ece
Location: BIDAR, Bidar, Karnataka, India
Bidar, Karnataka, India
Air Marshal visits Bidar Air Force Station
‘Uphold traditions’
He spoke to trainees and other personnel and asked them to uphold the fine traditions of the Indian Air Force and work wholeheartedly towards making the Station, the Indian Air Force and country proud. Mr. Rai and his wife Jyoti Rai were given a farewell by Air Commodore Manish Khanna, Air Officer Commanding, Air Force Station, Bidar and Anu Khanna, said a release.
source:http://www.thehindu.com/todays-paper/tp-national/tp-karnataka/air-marshal-visits-bidar-air-force-station/article6381820.ece
Thursday, September 4, 2014
Weekly train to Bidar gets halt in Pune
The city will get another weekly train to Bidar in Karnataka, with the railways announcing the schedule and route details. The Mumbai-Bidar train was announced in the railway budget presented in July this year, but the route had not been specified whether it would go via Aurangabad or Pune.
The Lokmanya Tilak Terminus (LTT) — Bidar train (number 11075) will leave every Tuesday at 12.05pm, and go via Pune, Latur and Osmanabad to reach Bidar on Wednesday at 4am. From Bidar, the train (11076) will leave on Wednesday at 7.30am, arrive Pune at 7.50pm, and reach LTT at 11.55pm. At present, the city is connected with Bidar with a tri-weekly train.
In the interim budget presented in February, the UPA-II government had announced three direct trains from Pune to Howrah (AC biweekly), Lucknow (weekly) and Gorakhpur (weekly). Three indirect train included Yeshwantpur-Jaipur (AC weekly), and weekly trains between Mumbai-Hubli (via Solapur, Bijapur), and between Mumbai and Chennai.
source:http://timesofindia.indiatimes.com/City/Pune/Weekly-train-to-Bidar-gets-halt-in-Pune/articleshow/41551153.cms
Monday, September 1, 2014
Ancient map of Bidar unearthed in London
The map is included in an atlas produced by Colonel Jean Baptiste Gentil, Military Adviser to the Nawab of Awadh Shuja-ud-Daula
In exciting news for historians, an ancient atlas, which includes a map of Bidar, prepared by French officer Colonel Jean Baptiste Gentil, Military Adviser to the Nawab of Awadh Shuja-ud-Daula (1763 to 75), was found tucked away in the India Office Library at London. The map shows Bidar, which was once a capital city of the Bahamani Kingdom and an educational centre with historical importance.
Historian and painter Rehman Patel, who reproduced the map, said that in the interests of preserving the historic post and throwing more light about the history of the Bidar and its cultural heritage, the State government should put pressure on the Union government to bring it back to India and place it in Bidar.
Illustrations
He added that Col. Gentil had utilised the services of local artists to produce a series of illustrations on the political and social history of India.
Dr. Patel pointed out that illustrations were included on either side of the map. They reveal the representatives of different Sufi orders and thick forests with drawings of wild animals. These drawings also include Bidri craftsman and the different wares that were produced in Bidar. The bespectacled artisan at the bottom left of the page is portrayed as engraving a floral pattern on the side of a globular huqqa, with his wife and pet parrot looking on.
The illustration is reinforced by having a caption: ‘Fabrique de Beder ou on incruste en or et argent’ (Beder workshop for inlaying in gold and silver).
At the bottom right corner, there is a drawing of the types of wares produced: ‘vases incrustes’, or ‘inlaid vessels’. These include a globular huqqua on a stand, a bell-shaped huqqua, spittoons, boxes, a ewer and wash basin.

Reference to Bidriware
Dr. Patel said so far, the earliest unambiguous reference to Bidriware was in the Chahar Gulshan, written in Persian in 1759 AD. This includes a statistical account taken, on internal evidence, from an earlier compilation of about 1720 AD.
Book II of the Chahar Gulshan is ‘an account of five Subhas (administrative divisions) of Deccan’, one of the five being Bidar, referred to by its Bahmani and Mughal names. A manuscript in the British Library has the following passage: ‘The subah of Mohammadabad called Zafarabad (Bidar).
Bidar was also known from an illustration in an atlas produced in Faizabad, Uttar Pradesh in (1770 AD) under the Nawab of Awadh (Oudh) Shuja-ud-Daula, who ruled from 1754-75 AD. During this period, Bidar was under the control of Muhammad Ghauth Saif-ud-Daula, but he died shortly after his appointment, and his brother Saif Jang Najm-ud-Daula Bahadur became the governor in his place.
Dr. Patel said that enquiries at the office of the Deputy Commissioner in Bidar revealed that the district administration did not have a copy of the manuscript and the atlas produced by Col. Gentil.

Subscribe to:
Posts (Atom)