Tuesday, July 8, 2014

Bidar Share in Rain Budget-2014.



ಕರ್ನಾಟಕಕ್ಕೆ ಸದಾನಂದ ಗೌಡರ ’ರೈಲು’ಕೊಡುಗೆ....



ಸಾಂದರ್ಭಿಕ ಚಿತ್ರ


ನಿರೀಕ್ಷೆಯಂತೆ ರಾಜ್ಯಕ್ಕೆ ರೈಲ್ವೆ ಸಚಿವ ಸದಾನಂದ ಗೌಡ ಅವರು ಹಲವಾರು ಕೊಡುಗೆಗಳನ್ನು ಘೋಷಿಸಿದ್ದಾರೆ.

* ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಸಿ ತಾಣಗಳಿಗೆ ವಿಶೇಷ ರೈಲು
* ಬೆಂಗಳೂರಿನಿಂದ ಕನ್ಯಾಕುಮಾರಿಗೆ ವಿಶೇಷ ರೈಲು
* ಗದಗ, ಬಿಜಾಪುರ, ಬಾಗಲಕೋಟೆ ಸೊಲ್ಲಪುರಕ್ಕೆ ವಿಶೇಷ ರೈಲು
* ಬೆಂಗಳೂರಿಗೆ ಸ್ವಾಮಿ ವಿವೇಕಾನಂದ ಹೆಸರಲ್ಲಿ ಹೊಸ ವಿಶೇಷ ರೈಲು
* ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಕೋಚಿಂಗ್‌ ಟರ್ಮಿಲ್‌

*ಬೀದರ್– ಯಶವಂತಪುರ ಪ್ರತಿದಿನ ರೈಲು
*ವಾರಣಾಸಿ –ಮೈಸೂರು ರೈಲು ವಾರಕ್ಕೆ ಎರಡು ಬಾರಿ
*ಬೆಂಗಳೂರು–ನೆಲಮಂಗಲ ಪ್ರತಿ ದಿನ ರೈಲು

* ಪ್ರತಿ ದಿನ ಬೆಂಗಳೂರು–ಮಂಗಳೂರು ರೈಲು
*ಧಾರವಾಡ ಮತ್ತು ದಾಂಡೇಲಿಗೆ ವಿಶೇಷ ರೈಲು
*ವಾರಕ್ಕೆ 6 ದಿನ ಬೆಂಗಳೂರು–ರಾಮನಗರಕ್ಕೆ ರೈಲು
*ಬೈಂದೂರು– ಕಾಸರಗೋಡು ಪ್ಯಾಸಂಜರ್‌ ರೈಲು (ಪ್ರತಿ ದಿನ)
*ಬೆಂಗಳೂರು– ಚೆನ್ನರಾಯಪಟ್ಟಣ ಹೊಸ ಮಾರ್ಗ

* ಬೆಂಗಳೂರು– ಶಿವಮೊಗ್ಗ ಎಕ್ಸ್‌ಪ್ರೆಸ್‌ (ವಾರಕ್ಕೆ ಒಂದು ಬಾರಿ)
* ಬೀದರ್‌– ಮುಂಬೈ ಎಕ್ಸ್‌ಪ್ರೆಸ್‌ (ವಾರಕ್ಕೆ ಒಂದು ಬಾರಿ)
* ಗದಗ ಪಂಡಾರಪುರಕ್ಕೆ ಹೊಸ ರೈಲು

* ಮೈಸೂರು –ಚೆನ್ನೈ–ಬೆಂಗಳೂರು ವೇಗ ಹೆಚ್ಚಳ
*ಯಶವಂತಪುರ ಹೊಸೂರು ರೈಲು (ವಾರಕ್ಕೆ 6 ಬಾರಿ)
* ರಾಮೇಶ್ವರ –ಬೆಂಗಳೂರು –ಅಯೋಧ್ಯ ಪ್ರವಾಸಿ ರೈಲು
*ಗಬ್ಬೂರು –ಬಳ್ಳಾರಿ ಹೊಸ ಮಾರ್ಗ*

* ರಾಜ್ಯದಲ್ಲಿ ಹತ್ತು ಹೊಸ ಮಾರ್ಗಗಳ ಸರ್ವೆಗೆ ನಿರ್ಧಾರ
* ಬೆಂಗಳೂರು ಸುತ್ತಮುತ್ತ ಉಪನಗರ ರೈಲು
*ಮಂಗಳೂರು –ಉಳ್ಳಾಲ –ಸುರತ್ಕಲ್‌ಗೆ ಹೊಸ ಜೋಡಿ ಮಾರ್ಗ
*ಶಿವಮೊಗ್ಗ–ಶೃಂಗೇರಿ –ಮಂಗಳೂರು ಹೊಸಮಾರ್ಗ
*ಮೈಸೂರು ಮತ್ತು ಕುಶಾಲನಗರ ಹೊಸ ರೈಲು







Source: http://www.prajavani.net/article/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%95%E0%B3%8D%E0%B2%95%E0%B3%86-%E0%B2%B8%E0%B2%A6%E0%B2%BE%E0%B2%A8%E0%B2%82%E0%B2%A6-%E0%B2%97%E0%B3%8C%E0%B2%A1%E0%B2%B0-%E2%80%99%E0%B2%B0%E0%B3%88%E0%B2%B2%E0%B3%81%E2%80%99%E0%B2%95%E0%B3%8A%E0%B2%A1%E0%B3%81%E0%B2%97%E0%B3%86

No comments:

Post a Comment